ದಶರಥಮಹಾರಾಜನಿಂದ ವಿರಚಿತ ಈ ಶನಿದೇವನ ಸ್ತೋತ್ರವು ಅತ್ಯಂತ ಪ್ರಭಾವಿಯು ಮತ್ತು ಪ್ರಸಿದ್ಧವು ಆಗಿದೆ. ಈ ಸ್ತೋತ್ರದ ಕೊನೆಯಲ್ಲಿ ಬರುವ ಶನೈಶ್ಚರ ದಶನಾಮಗಳು, ನಿತ್ಯ ಸ್ಮರಣೆಮಾಡುವುದರಿಂದ ಸರ್ವಪೀಡಾ ನಿವಾರಕಗಳಾಗಿವೆ. ಪ್ರತಿನಿತ್ಯ ಪ್ರಾತಃಕಾಲದಲ್ಲಿ ಈ ಸ್ತೋತ್ರವನ್ನು ಪಠಿಸುವುದರಿಂದ ಶ್ರೀಶನೈಶ್ಚರ ಅನುಗ್ರಹವು ಅವಶ್ಯ ಆಗುವುದು.
ಅಸ್ಯ ಶ್ರೀಶನೈಶ್ಚರಸ್ತೋತ್ರಸ್ಯ ದಶರಥ ಋಷಿಃ | ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ |
ಶನೈಶ್ಚರಪ್ರೀತ್ಯರ್ಥಂ ಜಪೇ ವಿನಿಯೋಗಃ |
ದಶರಥ ಉವಾಚ -
ಕೋಣೋಽಂತಕೋ ರೌದ್ರಯಮೋಽಥ ಬಭ್ರುಃ
ಕೃಷ್ಣಃ ಶನಿಃ ಪಿಂಗಲಮಂದ ಸೌರಿಃ |
ನಿತ್ಯಂ ಸ್ಮೃತೋ ಯೋ ಹರತೇ ಚ ಪೀಡಾಂ
ತಸ್ಮೈ ನಮಃ ಶ್ರೀರವಿನಂದನಾಯ || ೧ ||
ಸುರಾಸುರಾಃ ಕಿಂಪುರುಷೋರಗೇಂದ್ರಾ 
ಗಂಧರ್ವವಿದ್ಯಾಧರಪನ್ನಗಾಶ್ಚ |
ಪೀಡ್ಯಂತಿ ಸರ್ವೇ ವಿಷಮಸ್ಥಿತೇನ
ತಸ್ಮೈ ನಮಃ ಶ್ರೀರವಿನಂದನಾಯ || ೨ ||
ನರಾ ನರೇಂದ್ರಾಃ ಪಶವೋ ಮೃಗೇಂದ್ರಾಃ
ವನ್ಯಾಶ್ಚ ಯೇ ಕೀಟಪತಂಗಭೃಂಗಾಃ |
ಪೀಡ್ಯಂತಿ ಸರ್ವೇ ವಿಷಮಸ್ಥಿತೇನ
ತಸ್ಮೈ ನಮಃ ಶ್ರೀರವಿನಂದನಾಯ || ೩ ||
ದೇಶಾಶ್ಚ ದುರ್ಗಾಣಿ ವನಾನಿ ಯತ್ರ
ಸೇನಾನಿವೇಶಾಃ ಪುರಪತ್ತನಾನಿ |
ಪೀಡ್ಯಂತಿ ಸರ್ವೇ ವಿಷಮಸ್ಥಿತೇನ
ತಸ್ಮೈ ನಮಃ ಶ್ರೀರವಿನಂದನಾಯ || ೪ ||
ತಿಲೈರ್ಯವೈರ್ಮಾಷಗುಡಾನ್ನದಾನೈ-
ರ್ಲೋಹೇನ ನೀಲಾಂಬರದಾನತೋ ವಾ |
ಪ್ರೀಣಾತಿ ಮಂತ್ರೈರ್ನಿಜವಾಸರೇ ಚ
ತಸ್ಮೈ ನಮಃ ಶ್ರೀರವಿನಂದನಾಯ || ೫ ||
ಪ್ರಯಾಗಕೂಲೇ ಯಮುನಾತಟೇ ಚ
ಸರಸ್ವತೀಪುಣ್ಯಜಲೇ ಗುಹಾಯಾಮ್ |
ಯೋ ಯೋಗಿನಾಂ ಧ್ಯಾನಗತೋಽಪಿ
ಸೂಕ್ಷ್ಮಸ್ತಸ್ಮೈ ನಮಃ ಶ್ರೀರವಿನಂನಾಯ || ೬ ||
ಅನ್ಯಪ್ರದೇಶಾತ್ಸ್ವಗೃಹಂ ಪ್ರವಿಷ್ಟ-
ಸ್ತದೀಯವಾರೇ ಸ ನರಃ ಸುಖೀ ಸ್ಯಾತ್ |
ಗೃಹಾದ್ ಗತೋ ಯೋ ನ ಪುನಃ ಪ್ರಯಾತಿ
ತಸ್ಮೈ ನಮಃ ಶ್ರೀರವಿನಂದನಾಯ || ೭ ||
ಸ್ರಷ್ಟಾ ಸ್ವಯಂಭೂರ್ಭುವನತ್ರಯಸ್ಯ
ತ್ರಾತಾ ಹರೀಶೋ ಹರತೇ ಪಿನಾಕೀ |
ಏಕಸ್ತ್ರಿಧಾ ಋಗ್ಯಜುಃಸಾಮಮೂರ್ತಿ-
ಸ್ತಸ್ಮೈ ನಮಃ ಶ್ರೀರವಿನಂನಾಯ || ೮ ||
ಶನ್ಯಷ್ಟಕಂ ಯಃ ಪ್ರಯತಃ ಪ್ರಭಾತೇ
ನಿತ್ಯಂ ಸುಪುತ್ರೈಃ ಪಶುಬಾಂಧವೈಶ್ಚ |
ಪಠೇತ್ತು ಸೌಖ್ಯಂ ಭುವಿ ಭೋಗಯುಕ್ತಃ
ಪ್ರಾಪ್ನೋತಿ ನಿರ್ವಾಣಪದಂ ತದಂತೇ || ೯ ||
ಕೋಣಸ್ಥಃ ಪಿಂಗಲೋ ಬಭ್ರುಃ
ಕೃಷ್ಣೋ ರೌದ್ರೋಽಂತಕೋ ಯಮಃ |
ಸೌರಿಃ ಶನೈಶ್ಚರೋ ಮಂದಃ
ಪಿಪ್ಪಲಾದೇನ ಸಂಸ್ತುತಃ || ೧೦ ||
ಏತಾನಿ ದಶ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ |
ಶನೈಶ್ಚರಕೃತಾ ಪೀಡಾ ನ ಕದಾಚಿದ್ಭವಿಷ್ಯತಿ || ೧೧ ||
|| ಇತಿ ಶ್ರೀಬ್ರಹ್ಮಾಂಡಪುರಾಣೇ ಶ್ರೀಶನೈಶ್ಚರಸ್ತೋತ್ರಂ ಸಂಪೂರ್ಣಮ್ ||