-
ವೇದಾ ಹಿ ಯಜ್ಞಾರ್ಥಮಭಿಪ್ರವೃತ್ತಾಃ
ಕಾಲಾನುಪೂರ್ವ್ಯಾ ವಿಹಿತಾಶ್ಚ ಯಜ್ಞಾಃ |
ತಸ್ಮಾದಿದಂ ಕಾಲವಿಧಾನಶಾಸ್ತ್ರಂ
ಯೋ ಜ್ಯೋತಿಷಂ ವೇದ ಸ ವೇದ ಯಜ್ಞಾನ್ ||
(ಋಗ್ವೇದಾಂಗ ಜ್ಯೋತಿಷ್ಯ) -
ಲೇಖನಗಳು
- ಗುರು ವೃಷಭರಾಶಿ ಗೋಚಾರ
- ಶ್ರೀಶನೈಶ್ಚರ ಜಯಂತಿ – ರವಿವಾರ 20 ಮೇ, 2012
- ಹಾರ್ದಿಕ ವಂದನೆಗಳು
- ನವಗ್ರಹ ಪರಿಚಯ – ವಿವಿಧ ವಿಚಾರಗಳು (ಆಧಿಪತ್ಯ, ಉಚ್ಚ, ನೀಚ, ಮೂಲತ್ರಿಕೋಣ)
- ಶುಕ್ರ ಅಧಿಕ್ರಮಣ – 6 ಜೂನ 2012
- ಮಾಸ ಭವಿಷ್ಯ – ಚೈತ್ರ (೨೩ಮಾರ್ಚ್ – ೨೧ಎಪ್ರಿಲ್)
- ಯುಗಾದಿ ಶುಭಾಶಯ
- ನಂದನ ಸಂವತ್ಸರ – ಶಕೆ ೧೯೩೪
- ಪೀಡಾಪರಿಹಾರಕ ಶ್ರೀಶನಿದೇವರ ಸ್ತೋತ್ರ
- ನವಗ್ರಹ ಪರಿಚಯ
- ಶ್ರೀಸೂರ್ಯಮಂಡಲಸ್ತೋತ್ರಮ್ (ಸೂರ್ಯಮಂಡಲಾಷ್ಟಕಮ್)
- ಸೂರ್ಯಾಷ್ಟಕಮ್
- ರಥ ಸಪ್ತಮೀ
- ಸೂರ್ಯನಾರಾಯಣ – ಭಾಗ ೨ – ಪುರಾಣಗಳಲ್ಲಿ ಸೂರ್ಯಕಥೆ
- ಉಭಯಚರಿ ಯೋಗ
- ಋಣಮೋಚಕ ಮಂಗಲ ಸ್ತೋತ್ರಮ್
- ಸೂರ್ಯನಾರಾಯಣ – ಭಾಗ ೧
- ಹೊಸ ವರ್ಷ ೨೦೧೨ರ ಹಾರ್ದಿಕ ಶುಭಾಶಯಗಳು
- ವಾಸಿ ಮತ್ತು ವೇಶಿಯೋಗಗಳು – ಭಾಗ ೨
- ದ್ವಾದಶ ಭಾವ ವಿಚಾರ
General Disclaimer
This website/blog is designed for informational purposes only. The information obtained by the website/blog is intended for educational purposes and to provide users with information about Indian Astrology. This website/blog is not responsible for errors, omissions, or inaccuracies in it or the results obtained from use of the information provided herein. Website/blog users are always encouraged to check and confirm the information with other sources.-
@PhalaJyotish
- Jyestha Masa monthly Astrological predictions for 12 rashi's will be posted in 2 days. Many new articles too this month. 19 hours ago
- Nirjala Ekadashi on June 1st. This Ekadashi bestows benefits of all Ekadashi's of a year. Fasting is highly auspicious. 3 days ago
- ಗುರು ವೃಷಭರಾಶಿ ಗೋಚಾರ wp.me/pxuoX-9F 6 days ago
- ಶ್ರೀಶನೈಶ್ಚರ ಜಯಂತಿ - ರವಿವಾರ 20 ಮೇ, 2012 wp.me/pxuoX-9x 1 week ago
- ಹಾರ್ದಿಕ ವಂದನೆಗಳು wp.me/pxuoX-9v 3 weeks ago
ಸಂದರ್ಶಕರು
- 28,132 hits
ಜನಪ್ರೀಯ
ಲೇಖನ ವರ್ಗಗಳು
- ಖಗೋಳ (1)
- ಗೋಚಾರ (6)
- ಗ್ರಹಣ (4)
- ಗ್ರಹಯೋಗಗಳು (3)
- ಜ್ಯೋತಿಷ (21)
- ದರ್ಶನ (1)
- ನವಗ್ರಹ ಪರಿಚಯ (6)
- ನವಗ್ರಹಗಳು (10)
- ಪಂಚಾಂಗ (2)
- ಪ್ರಕಟಣೆ (4)
- ಮಾಸ ಭವಿಷ್ಯ (1)
- ವೃತ ಪರಿಚಯ (2)
- ಶಾಂತಿ-ಪರಿಹಾರೋಪಾಯ (11)
- ಸ್ತುತಿ-ಸ್ತೋತ್ರ (10)
- ಹಬ್ಬ-ಪರ್ವಗಳು (2)
- ಹೋರಾ ಶಾಸ್ತ್ರ (2)
- Uncategorized (1)
ಆರ್ಕೈವ್ ಸಂಪುಟ
- May 2012 (3)
- April 2012 (1)
- March 2012 (6)
- January 2012 (8)
- December 2011 (7)
- November 2011 (8)
- May 2011 (1)
- August 2010 (2)
- June 2010 (2)
- May 2010 (1)
ನನ್ನ ಬ್ಲಾಗುಗಳು
- ಸ್ತೋತ್ರ ಸಂಗ್ರಹ ವೈಷ್ಣವ ಸ್ತೋತ್ರ ಸಂಗ್ರಹ
- ಹರಿದಾಸ ಕೂಟ ಕರ್ಣಾಟಕ ಹರಿದಾಸ ಪರಂಪರೆಯ ಪರಿಚಯ ಮತ್ತು ಕೃತಿಗಳು
ಟ್ಯಾಗ್ ಮೇಘ
2011 eclipse combinations december 10 Gochara Guru gochara Jupiter jyotish yogas Lunar Eclipse Lunar Eclipse astrology ravi Sadesati shanaishchara shani sun god surya Transit of Jupiter transit of shani ಕಾಲಗಣನೆ ಗುರು ಗೋಚಾರ ಗುರುಗ್ರಹ ಗೋಚಾರ ಗ್ರಹಗಳು ಗ್ರಹಣ ಫಲ ಚಂದ್ರ ಗ್ರಹಣ ಚಂದ್ರ ಗ್ರಹಣ ಜ್ಯೋತಿಷ್ಯ ಚಂದ್ರ ಗ್ರಹಣ ಫಲ ಡಿಸೆಂಬರ್ ೧೦ ೨೦೧೧ ನವಗ್ರಹ ಭಾವಗಳು ಭಾಸ್ಕರ ಯೋಗಗಳು ರವಿ ರವಿಗ್ರಹ ಯೋಗ ರವಿಯೋಗ ಶನಿಗೋಚಾರ ಶನಿಗ್ರಹ ಶನಿ ತುಲಾರಾಶಿ ಪ್ರವೇಶ ಶನಿಪೀಡೆ ಶನಿ ಶಾಂತಿ ಶನಿಸ್ತೋತ್ರ ಶನೈಶ್ಚರ ಶನೈಶ್ಚರ ಶಾಂತಿ ಸಾಡೇಸಾತಿ ಸೂರ್ಯ ಸ್ತೋತ್ರ-
ಅಭಿಪ್ರಾಯಗಳು
- manohar on ಕಾಲಗಣನೆ – ಯುಗಗಳು, ಮನ್ವಂತರಗಳು
- pavithra suresh on ಗುರು ವೃಷಭರಾಶಿ ಗೋಚಾರ
- suresh on ಮಾಸ ಭವಿಷ್ಯ – ಚೈತ್ರ (೨೩ಮಾರ್ಚ್ – ೨೧ಎಪ್ರಿಲ್)
- mysoregirija8@gmail.com on ಶುಕ್ರ ಅಧಿಕ್ರಮಣ – 6 ಜೂನ 2012
- Shivaprakash J M on ನಂದನ ಸಂವತ್ಸರ – ಶಕೆ ೧೯೩೪
Monthly Archives: December 2011
ವಾಸಿ ಮತ್ತು ವೇಶಿಯೋಗಗಳು – ಭಾಗ ೨
ಕಳೆದ ಲೇಖನದಲ್ಲಿ ವಾಸಿಯೋಗವನ್ನು ತಿಳಿದದ್ದಾಯಿತು. ರವಿಯ ಸ್ಥಿತಿಯಿಂದ ನೋಡಲ್ಪಡುವ ಈ ಯೋಗಗಳು ಇವತ್ತು ಅಷ್ಟು ಪ್ರಚಾರವನ್ನು ಪಡೆದಿಲ್ಲವೆಂಬುದು ನಿಜ, ಆದರೆ ಈ ಯೋಗಗಳು ಮಾರ್ಗದರ್ಶಕವಾಗಿವೆ. ರವಿಯಿಂದ ಹನ್ನೆರಡನೆಯ ಮನೆಯಿಂದ ವಾಸಿಯೋಗವು ಎರ್ಪಡುವಂತೆ ಎರಡನೇಯ ಮನೆಯಲ್ಲಿ ಪ್ರಸಕ್ತ ವೇಶಿಯೋಗವನ್ನು ನೋಡಬೇಕು. ರವಿಯಿಂದ ಎರಡನೇಯ ಮನೆಯಲ್ಲಿ ಚಂದ್ರನಲ್ಲದೆ ಬೇರೆ ಯಾವುದೇ ಗ್ರಹ ಅಥವಾ ಗ್ರಹಗಳಿದ್ದರೆ ವೇಶಿಯೋಗ ಉಂಟಾಗುತ್ತದೆ. ಈ … Continue reading
Posted in ಗ್ರಹಯೋಗಗಳು, ಜ್ಯೋತಿಷ
Tagged ಯೋಗಗಳು, ರವಿಗ್ರಹ ಯೋಗ, ರವಿಯೋಗ, ವೇಶಿಯೋಗ, combinations, jyotish yogas, veshi yoga
Leave a comment
ದ್ವಾದಶ ಭಾವ ವಿಚಾರ
ಈ ಮಾಲಿಕೆಯ ಹಿಂದಿನ ಲೇಖನದಲ್ಲಿ ದ್ವಾದಶ ಭಾವಗಳ ಸಂಜ್ಞೆ ಮತ್ತು ಕೇಂದ್ರಾದಿ ಭಾವಗಳ ಪರಿಚಯಮಾಡಿಕೊಂಡದ್ದಾಯಿತು. ಈ ಲೇಖನದಲ್ಲಿ ಈ ಹನ್ನೆರಡು ಭಾವಗಳಿಂದ ಯಾವ ಯಾವ ವಿಚಾರಗಳನ್ನು ಮಾಡಬೇಕು ಎಂಬುವುದನ್ನು ನೋಡೋಣ. ಪ್ರಾಯಶಃ ಎಲ್ಲ ಜ್ಯೋತಿಷ್ಯ ಗ್ರಂಥಗಳಲ್ಲಿ ಈ ಬೆಗ್ಗೆ ಅನೇಕ ವಿಚಾರಗಳನ್ನು ಹೇಳಲಾಗಿದೆ. ಈ ಲೇಖನಕ್ಕಾಗಿ ನಾನು ಪರಾಶರ ಹೋರಾ ಮತವನ್ನು ಅನುಸರಿಸಿದ್ದೇನೆ. (ಇದು ಪ್ರಾಚೀನ … Continue reading
ವಾಸಿ ಮತ್ತು ವೇಶಿಯೋಗಗಳು – ಭಾಗ ೧
ನಾವು ಜ್ಯೋತಿಷಿಗಳ ಹತ್ತಿರ ಹೋದಾಗ ರಾಜಯೋಗ, ವಿಪರೀತ ರಾಜಯೋಗ, ಮೃತ್ಯುಯೋಗ, ಷಡಷ್ಟಕ ಯೋಗ, ಕಾಳಸರ್ಪ ಯೋಗ ಇತ್ಯಾದಿ ಅನೇಕ ಭಯಜನಕ ಯೋಗನಾಮಗಳನ್ನು ಕೇಳುತ್ತೇವೆ. ಆದರೆ ಈ ಭಯ ಹುಟ್ಟಿಸುವ ಯೋಗಗಳ ಗುರಿ ಭಯಜನಕ ಯೋಗಗಳಾಗಿ ಮಾತ್ರ, ಜೀವಮಾನದ ಕೇವಲ ಕೆಲವು ಸಂದರ್ಭ ಅಥವಾ ಕಾಲಖಂಡಗಳಲ್ಲಿ ಅವುಗಳು ಅನುಭವಕ್ಕೆ ಬರುತ್ತವೆ. ಇದರರ್ಥ ಇವು ನಿರರ್ಥಕ ಅಥವಾ ಉಪೇಕ್ಷಣೀಯವೆಂದು … Continue reading
Posted in ಗ್ರಹಯೋಗಗಳು, ಜ್ಯೋತಿಷ
Tagged ಯೋಗಗಳು, ರವಿಗ್ರಹ ಯೋಗ, ರವಿಯೋಗ, ವಾಸಿಯೋಗ, combinations, jyotish yogas, vaasi yoga
Leave a comment
ಲಗ್ನಾದಿ ದ್ವಾದಶ ಭಾವಗಳು-ಸ್ಥಾನಗಳು
ಜಾತಕ ಅಥವಾ ಕುಂಡಲಿಗಳಲ್ಲಿ ಹನ್ನೆರಡು ಮನೆಗಳಿರುತ್ತವೆ, ಅವುಗಳನ್ನು ಭಾವ ಅಥವಾ ಸ್ಥಾನಗಳೆಂದು ಕರೆಯಲಾಗುತ್ತದೆ. ಈ ಹನ್ನೆರಡು ಭಾವಗಳು ಮನುಷ್ಯನ ಜೀವನದ ವಿವಿಧ ವಿಷಯಗಳ ಸೂಚಕಗಳಾಗಿವೆ. ದ್ವಾದಶ ಭಾವಗಳ ಸೂಕ್ಷ್ಮ ಪರಿಚಯವು ಜ್ಯೋತಿಷ್ಯ ಮತ್ತು ಫಲನಿರ್ದೇಶಕ್ಕೆ ಅತ್ಯಂತ ಅವಶ್ಯಕ. ಈ ಲೇಖನದಲ್ಲಿ ಇವುಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳೋಣ. ನಮ್ಮ ದೇಶದಲ್ಲಿ ಜಾತಕವನ್ನು ಬರೆಯುವ ಅನೇಕ ಪ್ರಕಾರಗಳಿವೆ. ಮುಖ್ಯವಾಗಿ … Continue reading
Posted in ಜ್ಯೋತಿಷ, ಹೋರಾ ಶಾಸ್ತ್ರ
Tagged ಕುಂಡಲಿ, ಕೇಂದ್ರ, ಗ್ರಹ, ಜನ್ಮ ಕುಂಡಲಿ, ಜನ್ಮ ಪತ್ರಿಕೆ, ಜಾತಕ, ತ್ರಿಕೋಣ, ಭಾವ, ಭಾವಗಳು, ಸ್ಥಾನ
Leave a comment
ಶ್ರೀನವಗ್ರಹ ಪೀಡಾಪರಿಹಾರಕಸ್ತೋತ್ರಮ್ (ಬ್ರಹ್ಮಾಂಡ ಪುರಾಣಾಂತರ್ಗತ)
ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ | ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರವಿಃ || ೧ || ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ | ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ || ೨ || ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ | ವೃಷ್ಟಿಕೃತ್-ದೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ || ೩ || … Continue reading
ಚಂದ್ರ ಗ್ರಹಣ – ದಾನ, ಪಾರಾಯಣ, ಪರಿಹಾರ
ಡಿಸೆಂಬರ್ 10ರ ಚಂದ್ರಗ್ರಹಣವು ರೋಹಿಣಿ ಮತ್ತು ಮೃಗಶಿರಾ ನಕ್ಷತ್ರಗಳಲ್ಲಿ (ವೃಷಭ ರಾಶಿ) ನಡೆಯಲಿದೆ. (ಈ ಕುರಿತು ಹಿಂದಿನ ಲೇಖನವನ್ನು ನೋಡಿ) ಆದ್ದರಿಂದ ತ್ರಿಜನ್ಮ ನಕ್ಷತ್ರಜಾತರಾದ ರೋಹಿಣಿ, ಮೃಗಶಿರಾ ಮತ್ತು ಆರ್ದ್ರಾ – ಈ ನಕ್ಷತ್ರ ಮತ್ತು ರಾಶಿಯವರು ದಾನಗಳನ್ನು ಮಡಬೇಕು. ಚಂದ್ರಗ್ರಹಣಕ್ಕೆ ವಿಶೇಷವಾಗಿ ಚಂದ್ರಬಿಂಬ ಮತ್ತು ನಾಗ ಪ್ರತಿಮೆಯ ದಾನವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸುವರ್ಣ ಅಥವಾ … Continue reading
ಕೇತುಗ್ರಸ್ತ ಚಂದ್ರಗ್ರಹಣ – ಡಿಸೆಂಬರ್ 10, 2011
ಸೂರ್ಯ ಮತ್ತು ಭೂಮಿಯನ್ನು ಸುತ್ತುತ್ತಿರುವ ಚಂದ್ರನ ನಡುವೆ ಭೂಮಿಯು ಬಂದು ಅದರ ನೆರಳು ಚಂದ್ರಬಿಂಬವನ್ನು ಮರೆಮಾಡುವ ಅವಕಾಶೀಯ ವಿದ್ಯಮಾನವೇ ಚಂದ್ರಗ್ರಹಣ. ಇಂಥಹ ವಿದ್ಯಮಾನ ಇದೇ ಡಿಸೆಂಬರ್ 10ರಂದು ಘಟಿಸಲಿದ್ದು ಭಾರತದಾದ್ಯಂತ ಪೂರ್ಣವಾಗಿ ಗೋಚರಿಸಲಿದೆ. ಭೂಚ್ಛಾಯಾಂ ಸ್ವಗ್ರಹಣೇ ಭಾಸ್ಕರಂ ಅರ್ಕಗ್ರಹಣೇ ಪ್ರವಿಶತಿ ಇಂದುಃ | (ಬೃಹತ್ಸಂಹಿತಾ) “ಚಂದ್ರನು ತನ್ನ ಗ್ರಹಣದಲ್ಲಿ ಭೂಛಾಯೆಯನ್ನು ಅಂತೆಯೇ ಸೂರ್ಯಗ್ರಹಣದಲ್ಲಿ ಸೂರ್ಯಬಿಂಬವನ್ನು ಪ್ರವೇಶಿಸುತ್ತಾನೆ”. … Continue reading