ಸ್ವವಿವರ

ವೈದಿಕ ಶಾಸ್ತ್ರಗಳು, ಜ್ಯೋತಿಷ್ಯಾದಿ ವಿಷಯಗಳಲ್ಲಿ ಆಸಕ್ತಿ ಮತ್ತು ಅಧ್ಯಯನ. ಗುರುಗಳಿಂದ, ಹಿರಿಯರಿಂದ ಕೇಳಿ ಓದಿ ತಿಳಿದುಕೊಂಡಿರುವ ವಿಚಾರಗಳನ್ನು ಭಾವಿಕರಲ್ಲಿ ವಿನಿಮಯಿಸುವ ಆಸೆ, ಅದಕ್ಕೆ ಈ ಲೇಖನ ಸಂಚಿಕೆ. ಇವತ್ತಿನ ಆಧುನಿಕ ಜೀವನದಲ್ಲಿ ಹೊಸ ಸವಾಲುಗಳ್ನ್ನು ಎದುರಿಸುತ್ತಿರುವ ನಾವು ಜ್ಯೋತಿಷ್ಯ, ಧರ್ಮಶಾಸ್ತ್ರಗಳಿಂದ ನೆಮ್ಮದಿಯನ್ನು ಏಳ್ಗೆಯನ್ನು ಸಾಧಿಸಬಹುದು.

ಅಂಧವಿಶ್ವಾಸ, ಮೋಸ, ವಂಚನೆಗಳೆ ಇಂದು ಪ್ರಾಚೀನ ಶಾಸ್ತ್ರಗಳನ್ನು ಕಾಡುತ್ತಲಿರುವ ದುಷ್ಟ ಶಕ್ತಿಗಳು. ವಿವೇಚನೆ, ವಿಚಾರಭುದ್ಧಿಯನ್ನು ತೋರದೆ ಜನ ಇವಕ್ಕೆ ಮಾರು ಹೋಗಿ ಇದನ್ನೆ ಸತ್ಯ ಎಂದು ನಂಬುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಲಿರುವುದು ದುರದೃಷ್ಟಕರ. ಜ್ಯೋತಿಷ್ಯಾದಿ ಶಾಸ್ತ್ರಗಳ ಪ್ರಸಕ್ತ, ಪ್ರಾಯೋಗಿಕ ಉಪಯುಕ್ತತೆಗಳನ್ನು ತೋರಿಸುವುದೇ ಈ ಬ್ಲಾಗಿನ ಆಶಯ. ನಿಮ್ಮ ಸಲಹೆ-ಅಭಿಪ್ರಾಯಗಳಿಗೆ ಸದಾ ಆದರದ ಸ್ವಾಗತ.

G P Naik
Vedic Astrology and Vastu.
Belgaum, IN.

Email: phalajyotish@gmail.com
Websites:
http://phalajyotish.wordpress.com
http://www.phalajyotish.com (English site)
Facebook:
http://www.facebook.com/phalajyotish
Twitter:
http://twitter.com/PhalaJyotish

—————————

General Disclaimer

This website/blog is designed for informational purposes only. The information obtained by the website/blog is intended for educational purposes and to provide users with information about Indian Astrology. This website/blog is not responsible for errors, omissions, or inaccuracies in it or the results obtained from use of the information provided herein. Website/blog users are always encouraged to check and confirm the information with other sources.