Category Archives: ನವಗ್ರಹಗಳು

ಶ್ರೀಶನೈಶ್ಚರ ಜಯಂತಿ – ರವಿವಾರ 20 ಮೇ, 2012

ಮಹಾಪರಾಕ್ರಮಿಯಾದ ಶನೈಶ್ಚರನು ಪುರಾಣಗಳ ಪ್ರಕಾರ ಸೂರ್ಯಪುತ್ರ. ಶನಿಯ ಅವತಾರದ ಕಥೆ ಬೇರೆ ಬೇರೆ ಪುರಾಣಗಳಲ್ಲಿ ಸ್ವಲ್ಪ ವಿಭಿನ್ನವಾಗಿ ನಿರೂಪಿತವಾಗಿದೆ. ಈ ಆಖ್ಯಾನಗಳನ್ನು ಕಲ್ಪಾಂತರ ಭೇಧದಿಂದ ಗ್ರಹಿಸಬೇಕು ಎನ್ನುವುದು ಶಾಸ್ತ್ರನಿರ್ಣಯ. ಕಶ್ಯಪ ಮಹರ್ಷಿಯ ಮಗನಾದ ಸೂರ್ಯನು ತ್ವಷ್ಟೃ ಪ್ರಜಾಪತಿಯ ಮಗಳಾದ ಸಂಜ್ಞಾ ಎಂಬುವಳೊಡನೆ ವಿವಾಹವಾದನು. ಈ ದಂಪತಿಗಳಿಗೆ ವೈವಸ್ವತ ಮನು, ಯಮಧರ್ಮ ಎಂಬ ಇಬ್ಬರು ಪುತ್ರರು ಮತ್ತು … Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು, ವೃತ ಪರಿಚಯ | Tagged , , , , , | Leave a comment

ನವಗ್ರಹ ಪರಿಚಯ – ವಿವಿಧ ವಿಚಾರಗಳು (ಆಧಿಪತ್ಯ, ಉಚ್ಚ, ನೀಚ, ಮೂಲತ್ರಿಕೋಣ)

ಹಿಂದಿನ ನವಗ್ರಹ ಪರಿಚಯ ಲೇಖನದಲ್ಲಿ ಗ್ರಹವೆಂದರೆ ಏನು, ಅದರ ಪ್ರಭಾವ ಹೇಗೆ ಇತ್ಯಾದಿ ವಿಷಯಗಳನ್ನು ನೋಡಿದ್ದಾಯಿತು. ಪ್ರಸಕ್ತ ಈ ಒಂಬತ್ತು ಗ್ರಹಗಳಿಂದ ಬೋಧ್ಯ ವಿವಿದ ವಿಷಯಗಳನ್ನು ಮುಂದಿನ ಲೇಖನಗಳಲ್ಲಿ ತಿಳಿದುಕೊಳ್ಳೋಣ. ಈಗ ಗ್ರಹಗಳ ಆಧಿಪತ್ಯ, ಉಚ್ಚ, ನೀಚ ಮತ್ತು ಮೂಲತ್ರಿಕೋಣ ಭಾಗಗಳನ್ನು ಕುರಿತು ವಿಚಾರ. ರಾಶ್ಯಾಧಿಪರು – ಆಧಿಪತ್ಯವು ಯಾವುದೇ ಗ್ರಹವು ತನ್ನ ಅತ್ಯಂತ ಹೆಚ್ಚಿನ … Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು | Tagged , , , , , | Leave a comment

ನವಗ್ರಹ ಪರಿಚಯ

ವೈದಿಕ ಜ್ಯೋತಿಷ್ಯದ ಅಧ್ಯಯನವೆಂದರೆ ನವಗ್ರಹಗಳ ಅಧ್ಯಯನವೇ ಆಗಿದೆ. ಸೂರ್ಯಾದಿ ನವಗ್ರಹಗಳು, ಮೇಷಾದಿ ರಾಶಿಗಳು ಮತ್ತು ಲಗ್ನಾದಿ ದ್ವಾದಶ ಭಾವಗಳು, ಇವು ಜ್ಯೋತಿಷ್ಯದ ಅಧ್ಯಯನದ ಮೊದಲ ಪಾಠ. ನವಗ್ರಗಗಳಿಂದಲೆ ನಮ್ಮ ಜೀವನದ ಕಾರ್ಯಕಲಾಪ. ಗ್ರಹಗಳೇ ಪ್ರೇರಕ ಮತ್ತು ಕಾರಕಗಳಾಗಿ ನಮ್ಮ ಬದುಕಿನ ಸಮಗ್ರ ಚಟುವಟಿಕೆಗಳಿಗೆ ಕಾರಣಗಳಾಗಿವೆ. ಗ್ರಹಾಧೀನಂ ಜಗತ್ಸರ್ವಂ ಗ್ರಹಾಧೀನಾ ನರಾವರಾಃ | ಸೃಷ್ಟಿಸಂರಕ್ಷಣಸಂಹಾರಾಃ ಸರ್ವೇ ಚಾಪಿ … Continue reading

Posted in ಗ್ರಹಣ, ನವಗ್ರಹ ಪರಿಚಯ, ನವಗ್ರಹಗಳು | Tagged , | Leave a comment

ಸೂರ್ಯಾಷ್ಟಕಮ್

ಸಾಂಬ ಉವಾಚ – ಆದಿದೇವಂ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ | ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತುತೆ || ೧ || ಸಪ್ತಾಶ್ವರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ | ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೨ || ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಂ | ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ || ೩ || … Continue reading

Posted in ಜ್ಯೋತಿಷ, ನವಗ್ರಹಗಳು, ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , | Leave a comment

ರಥ ಸಪ್ತಮೀ

ಅರ್ಕ ಸಪ್ತಮೀ, ಭಾನು ಸಪ್ತಮೀ, ಅಚಲಾ ಸಪ್ತಮೀ, ಸೂರ್ಯ ಸಪ್ತಮೀ ಹೀಗೆ ಭಾರತದಾದ್ಯಂತ ಪ್ರಸಿದ್ಧವಾಗಿರುವ ಸೂರ್ಯನ ಜನ್ಮೋತ್ಸವವೇ ರಥ ಸಪ್ತಮೀ. ಸೋಮವಾರ ೩೦/೧/೨೦೧೨ ರಂದು ಈ ಶ್ರೇಷ್ಠದಿವಸವಿದೆ. ಈ ದಿನದಿಂದಲೇ ಸೂರ್ಯನು ಸಮಸ್ತ ಪ್ರಪಂಚಕ್ಕೆ ಬೆಳಕನ್ನು ಕೊಡಲು ಪ್ರಾರಂಭಿಸಿದನು. ಈ ದಿನವೇ ಅವನು ರಥಾರೂಢನಾಗುತ್ತಾನೆ. ಸಂವತ್ಸರವೆಂಬ ಹೆಸರಿನ ತನ್ನ ಒಂದೇ ಚಕ್ರವುಳ್ಳ ವಿಚಿತ್ರ ರಥದಲ್ಲಿ ಆರೂಢನಾಗಿ … Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು, ಪಂಚಾಂಗ, ಹಬ್ಬ-ಪರ್ವಗಳು | Tagged , , , , , , , , | Leave a comment

ಸೂರ್ಯನಾರಾಯಣ – ಭಾಗ ೨ – ಪುರಾಣಗಳಲ್ಲಿ ಸೂರ್ಯಕಥೆ

ಆದಿತ್ಯ ಸೂರ್ಯನ ಉತ್ಪತ್ತಿಯ ಕುರಿತು ಪುರಾಣಗಳಲ್ಲಿ ಅನೇಕ ವಿಧ ವಿವರಗಳು ಲಭ್ಯ. ಪ್ರಸಕ್ತ ಲೇಖನದಲ್ಲಿ ಮಾರ್ಕಂಡೇಯ ಪುರಾಣಾಂತರ್ಗತ ಕಥಾವಸ್ತುವನ್ನು ಸಂಗ್ರಹಿಸುತ್ತಿದ್ದೇನೆ. ಕಶ್ಯಪ ಅದಿತಿಯರ ಪುತ್ರನಾಗಿ ಸೂರ್ಯನ ಜನ್ಮ, ಸಂಜ್ಞೆ ಮತ್ತು ಛಾಯಾದೇವಿಯರೆಂಬ ಸೂರ್ಯಪತ್ನಿಯರ ವಿವರಗಳು ಇಲ್ಲಿ ಬಂದಿವೆ. Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು | Tagged , , , , , , , , , | 1 Comment

ಸೂರ್ಯನಾರಾಯಣ – ಭಾಗ ೧

ಸೂರ್ಯನು ಪ್ರತ್ಯಕ್ಷ ದೈವ. ಪ್ರಧಾನ ವೈದಿಕ ದೇವತೆಗಲ್ಲಿ ಒಬ್ಬ. ನಮ್ಮ ಸನಾತನ ಪರಂಪರೆಯಲ್ಲಿ ಸೂರ್ಯನಿಗೆ ಇರುವ ಸ್ಥಾನ ಶ್ರೇಷ್ಠವಾದದ್ದು. ಅನಾದಿ ಕಾಲದಿಂದ ವೈದಿಕರು ಈ ಸೂರ್ಯಾಂತರ್ಗತನಾದ ಗಾಯತ್ರೀ ಪ್ರತಿಪಾದ್ಯ ಪರಬ್ರಹ್ಮನ ಆರಾಧನೆಯನ್ನೇ ಮಾಡುತ್ತಿದ್ದಾರೆ. ವೇದ, ಆಗಮ, ಪುರಾಣ, ಇತಿಹಾಸ, ಸ್ಮೃತಿಗಳಲ್ಲಿ ಸೂರ್ಯನ ಕುರಿತು ಅನೇಕ ಮಹಿಮೆಗಳನ್ನು ಹೇಳಲಾಗಿದೆ. ನಮ್ಮ ದೇಶದಲ್ಲಿ ಪ್ರಾಚೀನಕಾಲದಿಂದ ನಡೆದು ಬಂದಿರುವ ಪಂಚದೇವತಾ … Continue reading

Posted in ಜ್ಯೋತಿಷ, ನವಗ್ರಹಗಳು | Tagged , , , , , | Leave a comment

ಸಾಡೇಸಾತಿ – ಏಳರಾಟ ಶನಿ

ಶನೈಶ್ಚರನ ಬಗ್ಗೆ ಭಯ ಮತ್ತು ಭಕ್ತಿಗಳಿಗೆ ಅತ್ಯಂತ ಪ್ರಮುಖ ಕಾರಣ ಸಾಡೇಸಾತಿ. ಪ್ರತಿಯೊಬ್ಬರು ಈ ಕಾಲಖಂಡದ ಪ್ರಭಾವ ಮತ್ತು ಪರಿಣಾಮಗಳನ್ನು ಅನುಭವಿಸದೆ ಇರದಿರಲು ಅಸಾಧ್ಯ. ಸಮಸ್ತ ಗ್ರಹಮಂಡಲದಲ್ಲಿ ಶನಿಯ ಗತಿ ಅತ್ಯಂತ ಮಂದವಾಗಿರುವುದು ಸರ್ವವಿದಿತ. ಪ್ರತಿ ರಾಶಿಯಲ್ಲಿ ಶನಿಯ ವಾಸ್ತವ್ಯ ಎರಡೂವರೆ ವರ್ಷಗಳಷ್ಟಾಗಿರುತ್ತದೆ. ಪೂರ್ಣ ರಾಶಿಚಕ್ರದ ಒಂದು ಪರಿಕ್ರಮೆಗೆ ತೆಗೆದುಕೊಳ್ಳುವ ಕಾಲಾವಕಾಶ ಮೂವತ್ತು ವರ್ಷಗಳು. ಆದ್ದರಿಂದ … Continue reading

Posted in ಗೋಚಾರ, ಜ್ಯೋತಿಷ, ನವಗ್ರಹಗಳು | Tagged , , , , , , , , | Leave a comment