Category Archives: ಪಂಚಾಂಗ

ರಥ ಸಪ್ತಮೀ

ಅರ್ಕ ಸಪ್ತಮೀ, ಭಾನು ಸಪ್ತಮೀ, ಅಚಲಾ ಸಪ್ತಮೀ, ಸೂರ್ಯ ಸಪ್ತಮೀ ಹೀಗೆ ಭಾರತದಾದ್ಯಂತ ಪ್ರಸಿದ್ಧವಾಗಿರುವ ಸೂರ್ಯನ ಜನ್ಮೋತ್ಸವವೇ ರಥ ಸಪ್ತಮೀ. ಸೋಮವಾರ ೩೦/೧/೨೦೧೨ ರಂದು ಈ ಶ್ರೇಷ್ಠದಿವಸವಿದೆ. ಈ ದಿನದಿಂದಲೇ ಸೂರ್ಯನು ಸಮಸ್ತ ಪ್ರಪಂಚಕ್ಕೆ ಬೆಳಕನ್ನು ಕೊಡಲು ಪ್ರಾರಂಭಿಸಿದನು. ಈ ದಿನವೇ ಅವನು ರಥಾರೂಢನಾಗುತ್ತಾನೆ. ಸಂವತ್ಸರವೆಂಬ ಹೆಸರಿನ ತನ್ನ ಒಂದೇ ಚಕ್ರವುಳ್ಳ ವಿಚಿತ್ರ ರಥದಲ್ಲಿ ಆರೂಢನಾಗಿ … Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು, ಪಂಚಾಂಗ, ಹಬ್ಬ-ಪರ್ವಗಳು | Tagged , , , , , , , , | Leave a comment

ಪಂಚಾಂಗ ಪರಿಚಯ – ದಿವಸಗಳು

ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲವನ್ನು ನಾವು “ಹಗಲು” ಎಂತಲೂ, ಮತ್ತು ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಕಾಲವನ್ನು “ರಾತ್ರಿ” ಎಂತಲೂ ಕರೆಯುತ್ತೆವೆ. ಹಗಲು ಮತ್ತು ರಾತ್ರಿಗಳನ್ನು ಸೇರಿಸಿ ಒಂದು ದಿನ ಅಥವಾ ದಿವಸ ಎಂದು ಕರೆಯುತ್ತೆವೆ. ಹಗಲಿನ ಪ್ರಮಾಣವನ್ನು “ದಿನಮಾನ” ಎಂತಲೂ, ರಾತ್ರಿಯ ಪ್ರಮಾಣವನ್ನು “ರಾತ್ರಿಮಾನ” ಎಂತಲೂ ಕರೆಯಲಾಗಿದೆ. ಆಯನಗತಿಯ ಪ್ರಭಾವದಿಂದ ಈ ದಿನಮಾನ – ರಾತ್ರಿಮನಗಳ ಪ್ರಮಾಣ ಸಮಾನವಾಗಿರದೆ, … Continue reading

Posted in ಪಂಚಾಂಗ | Tagged , | 4 Comments