Category Archives: ಪ್ರಕಟಣೆ

ಫಲಜ್ಯೋತಿಷ್ಯಕ್ಕೆ ಎರಡು ವರ್ಷಗಳ ಸಂಭ್ರಮ. ಎಲ್ಲ ಓದುಗರಿಗೆ, ನನ್ನ ಈ ಪ್ರಯತ್ನಕ್ಕೆ ಪ್ರೋತ್ಸಾಹನೆಯನ್ನು ಕೊಟ್ಟ ನನ್ನ ಮಿತ್ರವೃಂದಕ್ಕೆ ಮನಃ ಪೂರ್ವಕ ಅಭಿವಂದನೆಗಳು. ಕೇವಲ ಹವ್ಯಾಸವಾಗಿ ಶುರುಮಾಡಿದ ಈ ಪ್ರಯತ್ನ ಅಲ್ಪಕಾಲದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬಾರಿ ನೋಡಲ್ಪಟ್ಟಿರುವುದು ನನಗೆ ಅಚ್ಚರಿಯ ವಿಷಯ. ಈ ಹೊಸ ಹುರುಪಿನಿಂದ ಈ ವರ್ಷ ಫಲಜ್ಯೋತಿಷ್ಯ ಬ್ಲಾಗನ್ನು ಇನ್ನಷ್ಟು ಹೆಚ್ಚು ಮಾಹಿತಿಪೂರ್ಣ, … Continue reading

Posted on by | Leave a comment

ಫಲಜ್ಯೋತಿಷ್ಯದ ಎಲ್ಲ ಓದುಗರಿಗೆ ಯುಗಾದಿ ನಂದನನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.

Posted on by | Leave a comment

ನಂದನ ಸಂವತ್ಸರ – ಶಕೆ ೧೯೩೪

ಮಾರ್ಚ ೨೩, ಶುಕ್ರವಾರದಂದು ನೂತನ ಭಾರತೀಯ ವರ್ಷಾರಂಭ. ಇದುವೇ ಚಾಂದ್ರಮಾನ್ ಯುಗಾದಿ. ಈ ಸಂವತ್ಸರದ ಹೆಸರು ನಂದನ. ಶಾಲಿವಾಹನ ಶಕವರ್ಷ 1934. ಸಂವತ್ಸರ ವರ್ಷದ ಕೆಲವು ಮಾಹಿತಿಗಳನ್ನು ನೋಡೋಣ. ನಂದನನಾಮ ಸಂವತ್ಸರದ ಫಲ – ಈ ವರ್ಷ ಧಾನ್ಯವೃದ್ಧಿ ವಿಶೇಷವಾಗಿರುತ್ತದೆ. ಮಳೆ ಚನ್ನಾಗಿದ್ದು ಒಳ್ಳೆಯ ದ್ರವ್ಯಸಂಚಯವಾಗುತ್ತದೆ. ರಾಜಾದಿಗಳಲ್ಲಿ ಹೆಚ್ಚಿನ ದ್ರವ್ಯಸಂಚಯವಾಗುವುದು. ವಿದ್ವಾಂಸ, ಪಂಡಿತರಿಗೆ ಗೌರವ. ಲೋಕಸುಖವು … Continue reading

Posted in ಪ್ರಕಟಣೆ, ವೃತ ಪರಿಚಯ, ಹಬ್ಬ-ಪರ್ವಗಳು | Tagged , , , | 2 Comments

ಹೊಸ ವರ್ಷ ೨೦೧೨ರ ಹಾರ್ದಿಕ ಶುಭಾಶಯಗಳು

ಫಲಜ್ಯೋತಿಷ್ಯದ ಎಲ್ಲ ವಾಚಕವೃಂದಕ್ಕೆ ಹೊಸ ವರ್ಷ ೨೦೧೨ರ ಹಾರ್ದಿಕ ಶುಭಾಶಯಗಳು. ಈ ವರ್ಷ ಸಮಸ್ತರಿಗೂ ಕಲ್ಯಾಣಪ್ರದ, ಶಾಂತಿಪ್ರದವೂ ಆಗಲಿ ಎಂದು ಶ್ರಿಹರಿವಾಯುಗುರುಗಳಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಳ್ಳೋಣ. ಧರ್ಮದ ಅಭಿವೃದ್ಧಿಯಾಗಲಿ, ಅಧರ್ಮ-ಅನಾಚಾರಗಳು ತೊಲಗಲಿ ಎಂದು ಪರಮಪುರುಷ ಶ್ರೀಹರಿಯಲ್ಲಿ ಪ್ರಾರ್ಥಿಸೋಣ. ಅತಿಯಾದ ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿ-ಪರಂಪರೆಯನ್ನು ತಿರಸ್ಕರಿಸಿ ಅಧೋಗತಿಯತ್ತ ಸಾಗುತ್ತಿರುವ ನಮ್ಮ ಇಂದಿನ ಸಮಾಜ ಇನ್ನಾದರು ಎಚ್ಚೆತ್ತು ನಮ್ಮ … Continue reading

Posted in ಪ್ರಕಟಣೆ | Leave a comment