Tag Archives: ಭಾವಗಳು

ದ್ವಾದಶ ಭಾವ ವಿಚಾರ

ಈ ಮಾಲಿಕೆಯ ಹಿಂದಿನ ಲೇಖನದಲ್ಲಿ ದ್ವಾದಶ ಭಾವಗಳ ಸಂಜ್ಞೆ ಮತ್ತು ಕೇಂದ್ರಾದಿ ಭಾವಗಳ ಪರಿಚಯಮಾಡಿಕೊಂಡದ್ದಾಯಿತು. ಈ ಲೇಖನದಲ್ಲಿ ಈ ಹನ್ನೆರಡು ಭಾವಗಳಿಂದ ಯಾವ ಯಾವ ವಿಚಾರಗಳನ್ನು ಮಾಡಬೇಕು ಎಂಬುವುದನ್ನು ನೋಡೋಣ. ಪ್ರಾಯಶಃ ಎಲ್ಲ ಜ್ಯೋತಿಷ್ಯ ಗ್ರಂಥಗಳಲ್ಲಿ ಈ ಬೆಗ್ಗೆ ಅನೇಕ ವಿಚಾರಗಳನ್ನು ಹೇಳಲಾಗಿದೆ. ಈ ಲೇಖನಕ್ಕಾಗಿ ನಾನು ಪರಾಶರ ಹೋರಾ ಮತವನ್ನು ಅನುಸರಿಸಿದ್ದೇನೆ. (ಇದು ಪ್ರಾಚೀನ … Continue reading

Posted in ಜ್ಯೋತಿಷ, ಹೋರಾ ಶಾಸ್ತ್ರ | Tagged , , , | Leave a comment

ಲಗ್ನಾದಿ ದ್ವಾದಶ ಭಾವಗಳು-ಸ್ಥಾನಗಳು

ಜಾತಕ ಅಥವಾ ಕುಂಡಲಿಗಳಲ್ಲಿ ಹನ್ನೆರಡು ಮನೆಗಳಿರುತ್ತವೆ, ಅವುಗಳನ್ನು ಭಾವ ಅಥವಾ ಸ್ಥಾನಗಳೆಂದು ಕರೆಯಲಾಗುತ್ತದೆ. ಈ ಹನ್ನೆರಡು ಭಾವಗಳು ಮನುಷ್ಯನ ಜೀವನದ ವಿವಿಧ ವಿಷಯಗಳ ಸೂಚಕಗಳಾಗಿವೆ. ದ್ವಾದಶ ಭಾವಗಳ ಸೂಕ್ಷ್ಮ ಪರಿಚಯವು ಜ್ಯೋತಿಷ್ಯ ಮತ್ತು ಫಲನಿರ್ದೇಶಕ್ಕೆ ಅತ್ಯಂತ ಅವಶ್ಯಕ. ಈ ಲೇಖನದಲ್ಲಿ ಇವುಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳೋಣ. ನಮ್ಮ ದೇಶದಲ್ಲಿ ಜಾತಕವನ್ನು ಬರೆಯುವ ಅನೇಕ ಪ್ರಕಾರಗಳಿವೆ. ಮುಖ್ಯವಾಗಿ … Continue reading

Posted in ಜ್ಯೋತಿಷ, ಹೋರಾ ಶಾಸ್ತ್ರ | Tagged , , , , , , , , , | Leave a comment