Tag Archives: ಕಾಲಗಣನೆ

ಕಾಲಗಣನೆ – ಕಲ್ಪಗಣನೆ, ಪಿತಾಮಹ ಆಯುಃ ಪ್ರಮಾಣ

ಸಮಸ್ತ ಚರಾಚರ ಜಗತ್ತಿನಲ್ಲಿ ಎಲ್ಲ ಜೀವ-ಜಡವಸ್ತುಗಳು, ಈ ಸಮಸ್ತ ಪ್ರಕೃತಿಯ ಸೃಷ್ಟಿಕರ್ತನಾದ ಎಲ್ಲ ಜೀವರುಗಳಲ್ಲಿ ಸರ್ವಶ್ರೇಷ್ಟನಾದ, ಪಿತಾಮಹ ಚತುರ್ಮುಖ ಬ್ರಹ್ಮದೇವನ ಒಂದು ದಿವಸಕಾಲವನ್ನು ‘ಕಲ್ಪ’ವೆಂದು ಕರೆಯಲಾಗಿದೆ. ಇದರ ಪ್ರಮಾಣ ಅಗಾಧವಾಗಿದೆ. ಇತ್ಥಂ ಯುಗಸಹಸ್ರೇಣ ಭೂತಸಂಹಾರಕಾರಕಃ | ಕಲ್ಪೋ ಬ್ರಾಹ್ಮಮಹಃ ಪ್ರೋಕ್ತಂ ಶರ್ವರೀ ತಸ್ಯ ತಾವತೀ || ಒಂದು ಸಹಸ್ರಮಹಾಯುಗಗಳ ಪ್ರಮಾಣದ ಕಾಲರಾಶಿಯನ್ನು ‘ಭೂತಸಂಹಾರಕ ಕಲ್ಪ‘ ಅಥವಾ … Continue reading

Posted in ಜ್ಯೋತಿಷ | Tagged , | Leave a comment

ಕಾಲಗಣನೆ – ಯುಗಗಳು, ಮನ್ವಂತರಗಳು

ಯುಗಗಳ ಗಣನೆ ಎರಡು ಪ್ರಕಾರದ್ದಾಗಿರುತ್ತದೆ. ವೇದಾಂಗ ಜ್ಯೋತಿಷ್ಯದಲ್ಲಿ ಐದು ವರ್ಷಗಳ ಯುಗ ಪರಿಕಲ್ಪನೆ ಇದೆ. ಆದರೆ ಈ ಲೇಖನದಲ್ಲಿ ಹೆಚ್ಚು ಪ್ರಖ್ಯಾತವಾದ ಪಂಚಾಂಗಗಣಿತರೀತ್ಯಾ  ಬಳಕೆಯಲ್ಲಿರುವ ಯುಗಮಾನಗಳನ್ನು ನೋಡಲಿದ್ದೇವೆ. ನಾಲ್ಕು ಯುಗಗಳಿವೆ. ಅವುಗಳ ವರ್ಷಪ್ರಮಾಣ ಅಘಾದವಷ್ಟೇ ಅಲ್ಲ ಆಶ್ಚರ್ಯಕಾರಕವೂ ಆಗಿದೆ. ವೈದಿಕ ಶಾಸ್ತ್ರಗಳನ್ನು ಬಿಟ್ಟು ಜಗತ್ತಿನ ಯಾವುದೇ ಬೇರೆ ಸಭ್ಯತೆಗಳಲ್ಲಾಗಲಿ, ಧರ್ಮಗ್ರಂಥಗಲ್ಲಾಗಲಿ ಇಷ್ಟು ಅಗಾಧ ಮೊತ್ತದ ಸಂಖ್ಯೆಗಳು … Continue reading

Posted in ಜ್ಯೋತಿಷ | Tagged | 1 Comment

ಕಾಲಗಣನೆ – ಕಾಲಸ್ವರೂಪ

ಕಾಲಗಣನೆಯನ್ನು ಪ್ರಧಾನವಾಗಿ ಎರಡು ರೀತಿಯಲ್ಲಿ ವಿಂಗಡಿಸಬಹುದು. ಕಾಲದ ಸೂಕ್ಷ್ಮಮಾನಗಳು (ತೃಟಿ, ವಿಘಟಿ, ಇತ್ಯಾದಿ) ಮತ್ತು ಸ್ಥೂಲಮಾನಗಳು (ಯುಗಗಳು, ಕಲ್ಪ ಇತ್ಯಾದಿ). ಈ ಲೇಖನದಲ್ಲಿ ಕಾಲದ ಮಹತ್ವವನ್ನು ತಿಳಿಸಿ ಮುಂದಿನ ಲೇಖನಗಳಲ್ಲಿ ವಿವಿಧ ಕಾಲಗಣನಾ ಪ್ರಕಾರಗಳ  ಬಗ್ಗೆ ಚರ್ಚಿಸಲಾಗುವುದು. ಜ್ಯೋತಿಷ್ಯಗ್ರಂಥಗಳಲ್ಲಿ ಪ್ರಾಚೀನತಮ ಎಂದು ಗುರುತಿಸಲ್ಪಡುವ ಲಗಧ ಮಹರ್ಷಿ ಪ್ರಣೀತವಾದ ವೇದಾಂಗ ಜ್ಯೋತಿಷದಲ್ಲಿ ಕಾಲಗಣನೆಯ ಮೂಲ ಉದ್ದೇಶ್ಯವನ್ನು ವಿವರಿಸಲಾಗಿದೆ. … Continue reading

Posted in ಜ್ಯೋತಿಷ, ದರ್ಶನ | Tagged | Leave a comment