Tag Archives: ಗೋಚಾರ

ಗುರು ವೃಷಭರಾಶಿ ಗೋಚಾರ

ಮೇ 17 ರಂದು ದೇವಗುರು ಬ್ರಹಸ್ಪತಿಯ ವೃಷಭರಾಶಿ ಪ್ರವೇಶವಾಗಿರುತ್ತದೆ. ಪ್ರಸಕ್ತ ಗುರುವು ಅಸ್ತನಾಗಿದ್ದು 27 ಮೇಯಂದು ಪೂರ್ವದಲ್ಲಿ ಉದಿತನಾಗುತ್ತಾನೆ. ಗುರು ಅಸ್ತನಾಗಿರುವಾಗ ಉಪನಯನ, ವಿವಾಹಾದಿ ಮಂಗಳ ಕಾರ್ಯಗಳು ನಿಷಿದ್ಧ. ವೃಷಭದ ಗುರುವು 4-10-2012 ರಿಂದ 30-01-2013 ವಕ್ರಗತಿಯಲ್ಲಿರುತ್ತಾನೆ. ವೃಷಭಸ್ಥ ಗುರುವಿನ ದ್ವಾದಶ ರಾಶಿಯ ಗೋಚಾರ ಫಲ – ಮೇಷರಾಶಿಗೆ ಎರಡನೇಯ ಶುಭ ಗುರು. ಮನೆಯ ಜನರಿಗೆ … Continue reading

Posted in ಗೋಚಾರ, ಜ್ಯೋತಿಷ | Tagged , , , , , , , | 1 Comment

ಸಾಡೇಸಾತಿ – ಏಳರಾಟ ಶನಿ

ಶನೈಶ್ಚರನ ಬಗ್ಗೆ ಭಯ ಮತ್ತು ಭಕ್ತಿಗಳಿಗೆ ಅತ್ಯಂತ ಪ್ರಮುಖ ಕಾರಣ ಸಾಡೇಸಾತಿ. ಪ್ರತಿಯೊಬ್ಬರು ಈ ಕಾಲಖಂಡದ ಪ್ರಭಾವ ಮತ್ತು ಪರಿಣಾಮಗಳನ್ನು ಅನುಭವಿಸದೆ ಇರದಿರಲು ಅಸಾಧ್ಯ. ಸಮಸ್ತ ಗ್ರಹಮಂಡಲದಲ್ಲಿ ಶನಿಯ ಗತಿ ಅತ್ಯಂತ ಮಂದವಾಗಿರುವುದು ಸರ್ವವಿದಿತ. ಪ್ರತಿ ರಾಶಿಯಲ್ಲಿ ಶನಿಯ ವಾಸ್ತವ್ಯ ಎರಡೂವರೆ ವರ್ಷಗಳಷ್ಟಾಗಿರುತ್ತದೆ. ಪೂರ್ಣ ರಾಶಿಚಕ್ರದ ಒಂದು ಪರಿಕ್ರಮೆಗೆ ತೆಗೆದುಕೊಳ್ಳುವ ಕಾಲಾವಕಾಶ ಮೂವತ್ತು ವರ್ಷಗಳು. ಆದ್ದರಿಂದ … Continue reading

Posted in ಗೋಚಾರ, ಜ್ಯೋತಿಷ, ನವಗ್ರಹಗಳು | Tagged , , , , , , , , | Leave a comment

ಶನಿ ತುಲಾರಾಶಿ ಪ್ರವೇಶ

ನವಗ್ರಹಗಳಲ್ಲಿ ಗುರು ಮತ್ತು ಶನಿಗ್ರಹರು ದೀರ್ಘಕಾಲದವರೆಗೆ ಪ್ರಭಾವವನ್ನುಂಟು ಮಾಡುವ ಗ್ರಹಗಳಾಗಿದ್ದಾರೆ. ಗೋಚಾರದಲ್ಲಿ ಈ ಗ್ರಹಗಳ ಸಂಚಾರವನ್ನು ವಿಶೇಷವಾಗಿ ಅಭ್ಯಸಿಸಲಾಗುತ್ತದೆ. ಈ ನೊವೆಂಬರ್ ೧೫ ರಂದು ಶನಿಗ್ರಹವು ತುಲಾರಾಶಿಯಲ್ಲಿ ಪ್ರವೇಶಮಾಡುತ್ತದೆ. ಶಾಸ್ತ್ರೀಯವಾಗಿ ಈ ವಿದ್ಯಮಾನವು ಪ್ರಬಲವಾದ ಬದಲಾವಣೆಗಳನ್ನು ಉಂಟುಮಾಡಲಿದೆ. ಈ ಖಗೋಳಿಯ ಘಟನೇಯ ಜ್ಯೋತಿಃಶಾಸ್ತ್ರೀಯ ಪ್ರಭಾವ ಮತ್ತು ಪರಿಣಾಮಗಳನ್ನು ಚರ್ಚಿಸಲು ನಾನು ಕೆಲವು ಲೇಖನಗಳನ್ನು ಭಾವಿಕರಲ್ಲಿ ಸಾದರಪಡಿಸುತ್ತಿದ್ದೇನೆ. … Continue reading

Posted in ಗೋಚಾರ, ನವಗ್ರಹಗಳು | Tagged , , , , , , , , , , , , , | 3 Comments

ಗುರು ಮೇಷರಾಶಿ ಗೋಚಾರ

ಗುರುಗ್ರಹ ಸಮಾನ್ಯವಾಗಿ ಸಂಪೂರ್ಣ ರಾಶಿಚಕ್ರವನ್ನು ಸುತ್ತಲು ಹನ್ನೆರಡು ವರ್ಷಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತಾನೆ. ಆದ್ದರಿಂದ, ಪ್ರತಿಯೊಂದು ರಾಶಿಯಲ್ಲಿ ಗುರುವಿನ ಸ್ಥಿತಿಯ ಪರಿಮಾಣ ಸರಿಸುಮಾರು ಒಂದು ವರ್ಷಗಳಷ್ಟಾಗಿರುತ್ತದೆ. ಗ್ರಹಗತಿಗಳಲ್ಲಿ ಉಂಟಾಗುವ ವಕ್ರೀ, ಸ್ತಂಭೀ ಚಾರಣಗತಿಗಳಿಂದಾಗಿ ಈ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಅವಧಿಯ ಅಂತರವನ್ನು ಕಾಣುತ್ತೇವೆ. ಈ ವರ್ಷ ಮೇ ೮, ೨೦೧೧ ರಂದು ಮಧ್ಯಾಹ್ನ ೦೨-೧೨ಗಂಟೆಗೆ ಗುರು ಮೇಷರಾಶಿಯಲ್ಲಿ … Continue reading

Posted in ಗೋಚಾರ | Tagged , , , , , , , | 3 Comments